SAY NO TO SPOKEN ENGLISH INSTITUTES AND ENGLISH GRAMMAR FOREVER
ನೀವು Kannada medium background ನಿಂದ ಬಂದಿದ್ದರೂ, English grammar ಕಲಿಯದೆ ಸರಳವಾಗಿ, ಯಾವುದೇ situation ನಲ್ಲಿ, ಯಾವುದೇ location ನಲ್ಲಿ English ನಲ್ಲಿ ಮಾತನಾಡಬಹುದು!
ಕಂಗ್ಲೀಷ್ ನಿಂದ ಇಂಗ್ಲೀಷ್ ಮಾತನಾಡಿ!
2 ಗಂಟೆಗಳ Zoom Class.
Starts On 1st March-2025 at 7pm
2 ಗಂಟೆಗಳ MasterClass

Fluency Coach
2 ಗಂಟೆಗಳ MasterClass.
Starts On 1st March-2025 at 7pm
ಕಂಗ್ಲೀಷ್ ನಿಂದ ಇಂಗ್ಲೀಷ್ ಮಾತನಾಡಿ!
2 ಗಂಟೆಗಳ Zoom Class.
Starts On 1st March-2025 at 7pm
ಕಂಗ್ಲೀಷ್ ನಿಂದ ಇಂಗ್ಲೀಷ್ ಮಾತನಾಡಿ!
2 ಗಂಟೆಗಳ MasterClass

Fluency Coach
ಮಾತನಾಡಬಹುದು!
2 ಗಂಟೆಗಳ MasterClass.
Starts On 1st March-2025 at 7pm
ಕಂಗ್ಲೀಷ್ ನಿಂದ ಇಂಗ್ಲೀಷ್ ಮಾತನಾಡಿ!
2 ಗಂಟೆಗಳ Zoom Class.
Starts On 1st March-2025 at 7pm

ನನಗೆ English ಅರ್ಥ ಆಗುತ್ತೆ ಆದರೆ ಕೂಡಲೇ ಪ್ರತಿಕ್ರಯಿಸಲು ಸಾಧ್ಯವಾಗುತ್ತಿಲ್ಲ ಎಂದು ನೊಂದುಕೊಳ್ಳುತ್ತಿದ್ದೀರಾ?
ನೀವು ಬಯಸಿದ ನಿಮ್ಮ
dream job ಪಡೆಯಲು ಹೆಣಗಾಡುತ್ತಿದ್ದೀರಾ?
ನಿಮ್ಮ ಸಂಸ್ಥೆಯಲ್ಲಿ ನಿಮಗೆ ಅರ್ಹವಾದ promotion ಆಗುವ ಅವಕಾಶಗಳನ್ನು ಕಳೆದು ಕೊಂಡಿದ್ದೀರಾ?
Meetings, Seminars
ಮತ್ತು
Conference ಗಳಲ್ಲಿ ಭಾಗವಹಿಸಲು ನೀವು ಹಿಂಜರಿಯುತ್ತಿದ್ದೀರಾ?
ನೀವು English ಮಾತನಾಡಲು ಸಾಧ್ಯವಾಗದ ಕಾರಣದಿಂದ ವಿದೇಶಕ್ಕೆ ಹೋಗುವ ಅವಕಾಶಗಳನ್ನು ಕಳೆದುಕೊಂಡಿದ್ದೀರಾ?
ನಿಮ್ಮ Boss ಮತ್ತು ಸಹೋದ್ಯೋಗಿಗಳ ಜೊತೆ ಇಂಗ್ಲೀಷ್ನಲ್ಲಿ ಮಾತನಾಡುವಾಗ ಪದಗಳು ಹೊರಳುತ್ತಿಲ್ಲವೇ?

YOU WILL
YOU WILL Improve your Vocabulary
YOU WILL Develop Fluency
YOU WILL Gain Self Confidence & Self Esteem
YOU WILL be able to Interact well in Social Gatherings
YOU WILL Overcome Inferiority Complex & Fear of Speaking
YOU WILL Improve Your Performance at Your Workplace
YOU WILL have a Roadmap to Become a Public Speaker
YOU WILL Gain the Ability to Give Presentations During Conferences & Seminars

ಈ 2 hours Masterclass - ಕಂಗ್ಲೀಷ್ ನಿಂದ ಇಂಗ್ಲೀಷ್ ಪಯಣದಲ್ಲಿ ನೀವು ನನ್ನ ಜೊತೆ ಭಾಗವಹಿಸಿದ್ದೇ ಆದರೆ ನಿಮ್ಮ ಪ್ರಗತಿಯನ್ನು ನೀವೇ ಕಾಣಬಹುದು.

ಕನ್ನಡದಲ್ಲಿ ಬಹಿರ್ಮುಖಿ! ಇಂಗ್ಲೀಷ್ನಲ್ಲಿ ಅಂತರ್ಮುಖಿ?
Extrovert in Kannada! Introvert in English?
ಈ 2 hours Masterclass - ಕಂಗ್ಲೀಷ್ ನಿಂದ ಇಂಗ್ಲೀಷ್ ಪಯಣದಲ್ಲಿ ನೀವು ನನ್ನ ಜೊತೆ ಭಾಗವಹಿಸಿದ್ದೇ ಆದರೆ ನಿಮ್ಮ ಪ್ರಗತಿಯನ್ನು ನೀವೇ ಕಾಣಬಹುದು.

Meet your Mentor
20 ವರ್ಷಗಳ ಅನುಭವವನ್ನು ಹೊಂದಿರುವ ಅವರು, 40,000ಕ್ಕೂ ಹೆಚ್ಚು working professionalsಗೆ ಇಂಗ್ಲೀಷ್ ನಲ್ಲಿ fluency ಮತ್ತು confidenceನ್ನುಹೆಚ್ಚಿಸಲು ಸಹಾಯ ಮಾಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ Trendsetters (veta) ಸಂಸ್ಥೆಯ ಸಂಸ್ಥಾಪಕಿಯಾಗಿರುವ ಇವರ ಕೇಂದ್ರವು ಕರ್ನಾಟಕದ Model Centre ಎನಿಸಿಕೊಂಡಿತ್ತು.
ಅವರು Mahindra Satyam, Toyota Kirloskar, Trident Hyundai ಮುಂತಾದ ಪ್ರಸಿದ್ಧ ಕಂಪನಿಗಳಿಗೆ ತರಬೇತಿ ನೀಡಿದ್ದು, Karnataka Judicial Academy ಗೌರವಾನ್ವಿತ ನ್ಯಾಯಾಧೀಶರಿಗೂ ತರಬೇತಿ ನೀಡಿದ ಕೀರ್ತಿಯನ್ನು ಹೊಂದಿದ್ದಾರೆ.
"Super FasTrack English Course" ಮೂಲಕ, ಸಾವಿರಾರು ಕನ್ನಡಿಗರಿಗೆ ಸುಲಭವಾಗಿ ಇಂಗ್ಲೀಷ್ ನುಡಿ ಕಲಿಸುತ್ತಿದ್ದಾರೆ.
Banashri Woman Achiever Award ಗೆ ಪಾತ್ರರಾದವರು, 3.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ತರಬೇತಿ ನೀಡಿದ ಕಾರಣಕ್ಕೆ ಇವರಿಗೆ ಈ ಗೌರವ ದೊರೆತಿದೆ.
Emerging Unicorn Award ಮತ್ತು Unicorn Awardಗೆ ಸರಿಯಾದ ಅರ್ಹತೆಯನ್ನು ತೋರಿಸಿದ ಇವರ ಕೆಲಸ ಮತ್ತು ನಿಷ್ಠೆಯ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
100,0000 ಕನ್ನಡಿಗರು ಇಂಗ್ಲೀಷ್ ನಲ್ಲಿ ಆತ್ಮವಿಶ್ವಾಸದಿಂದ ಮಾತನಾಡುವುದೇ ಇವರ ಗುರಿ. 100+ ಯಶಸ್ವಿ Masterclassಗಳನ್ನು ನಡೆಸಿದ ರೇಖಾ ನಾಗರಾಜ್, ಇಂಗ್ಲೀಷ್ ನಲ್ಲಿ ಪ್ರಭಾವಶಾಲಿಯಾಗಲು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿದ್ದಾರೆ.
Join my 2 hours Program of Transformation to overcome Fear & Frustration
ಈ Masterclass - ಕಂಗ್ಲೀಷ್ ನಿಂದ ಇಂಗ್ಲೀಷ್ ಪಯಣದಲ್ಲಿ ನೀವು ನನ್ನ ಜೊತೆ ಭಾಗವಹಿಸಿದ್ದೇ ಆದರೆ ನಿಮ್ಮ ಪ್ರಗತಿಯನ್ನು ನೀವೇ ಕಾಣಬಹುದು.
Most People Face Three Big Problems While Communicating in English Effectively.
Where do you stand?

Five Secret Techniques
(E-book)

LSRW Related Videos &Apps

200+ & 300+ Sentences to Use In our Daily LIfe.

Motivational and Inspirational Video Links.
Bonuses Worth Rs.11,999/- for Free !

Five Secret Techniques
(E-book)

LSRW Related Videos &Apps

200+ & 300+ Sentences to Use In our Daily LIfe.

Motivational and Inspirational Videos Links.
ನಾವೆಲ್ಲರೂ ಒಳ್ಳೆಯ ಜೀವನದ ಕನಸು ಕಟ್ಟಿಕೊಂಡಿರ್ತೀವಿ. ಕೊರತೆಗಳನ್ನು ನಿವಾರಿಸಿಕೊಂಡು ಮುಂದೆ ಹೋಗೋದೇ ಸರಿ ಅಲ್ವಾ?ಒಮ್ಮೆ ನಿಮ್ಮ comfort zone ನಿಂದ ಹೊರಗೆ ಬಂದು ನೋಡಿ...ಜೀವನ ಸುಮಧುರವಾಗುತ್ತೆ!
Welcome to my Super FasTrack English Masterclass!
Register now @ Just Rs.99

ಇಂಗ್ಲೀಷ್ ಅನ್ನು ಅರ್ಥಮಾಡಿಕೊಳ್ಳಬಲ್ಲ ಆದರೆ ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಸಾಧ್ಯವಾಗದ ಯಾರಾದರೂ ಸೇರಬಹುದು.
ಈ Super FasTrack Masterclass ನಿಮ್ಮ Communication Skills ಅನ್ನು ಸುಧಾರಿಸಲು ಮತ್ತು ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮನ್ನು ಆತ್ಮವಿಶ್ವಾಸದಿಂದ ವ್ಯಕ್ತಪಡಿಸಲು ಅಗತ್ಯವಾದ tools & techniques ಅನ್ನು ನೀಡುತ್ತದೆ.
ಇದು ಸೂಪರ್ advanced ಕಾರ್ಯಾಗಾರವಲ್ಲ. ಈ Masterclass ಇಂಗ್ಲಿಷ್ ಭಾಷೆಯನ್ನು ಅರ್ಥಮಾಡಿಕೊಳ್ಳಬಲ್ಲ ಆದರೆ ಪರಿಣಾಮಕಾರಿಯಾಗಿ ಬಳಸಲು ಆತ್ಮವಿಶ್ವಾಸದ ಕೊರತೆಯಿರುವ ಜನರಿಗೆ ಸಹಾಯಕವಾಗುತ್ತದೆ.
ಹೌದು! ನೀವು ಅದನ್ನು 30 ದಿನಗಳಲ್ಲಿ claim ಮಾಡಿದರೆ ನಿಮ್ಮ ಹಣವನ್ನು ನೀವು ಮರಳಿ ಪಡೆಯುತ್ತೀರಿ. ಆದರೆ ಒಂದು ಷರತ್ತಿನ ಮೇಲೆ. ನೀವು ನನ್ನ ತಂತ್ರಗಳನ್ನು ಅಭ್ಯಾಸ ಮಾಡಿದ್ದೀರಿ ಮತ್ತು ಯಾವುದೇ ಪ್ರಯೋಜನಗಳನ್ನು ಕಂಡುಕೊಳ್ಳಲಿಲ್ಲ ಎಂದು ನೀವು ಸಾಬೀತುಪಡಿಸಬೇಕು

ನೀವು ಈಗ Register ಮಾಡಿದರೆ , ನಿಮ್ಮ spot ಕೇವಲ ರೂ. 99/-, ಇದು ನೀವು ಒಂದು Pizza ಖರೀದಿಸುವುದಕ್ಕಿಂತ ಕಡಿಮೆ ದರವಾಗಿರುತ್ತದೆ.
Happy learning!
Speak English Stay Ahead!
ನೀವು ಈಗ Register ಮಾಡಿದರೆ , ನಿಮ್ಮ spot ಕೇವಲ ರೂ. 99/-, ಇದು ನೀವು ಒಂದು Pizza ಖರೀದಿಸುವುದಕ್ಕಿಂತ ಕಡಿಮೆ ದರವಾಗಿರುತ್ತದೆ.
Happy learning!
Speak English Stay Ahead!

© 2024 English Loka | All Rights Reserved

© 2024 English Loka | All Rights Reserved